¡Sorpréndeme!

48 ನಿಮಿಷದಲ್ಲಿ 5 Km ಆಟೋ ಎಳೆದ ಭೂಪ | Oneindia Kannada

2020-07-25 3 Dailymotion

ವಿಜಯಪುರ ಜಿಲ್ಲೆಯ ಸಿಂಧನೂರು ತಾಲೂಕಿನ ಹಂದಿಗನೂರು ಗ್ರಾಮದ ಅಮೋಘಸಿದ್ದ ಸ್ನೇಹಿತರು ಹಾಕಿದ ಚಾಲೆಂಜಿಂಗ್ ಸ್ವೀಕರಿಸಿ ಸುಮಾರು ಐದು ಕಿಲೋಮೀಟರುಗಳ ದೂರ ಒಬ್ಬರೇ ಆಟೋವನ್ನು 48 ನಿಮಿಷಗಳಲ್ಲಿ ಎಳೆದು ಪೂರೈಸಿದ್ದಾರೆ.

Vijayapura district KSRTC worker Amogha Sidda pulled auto for 5 Km in just 48 minutes.